ಹೀರೋ ಪ್ಲೆಶರ್ ಇನ್ಶೂರೆನ್ಸ್

ಹೀರೋ ಪ್ಲೆಶರ್ ಇನ್ಶೂರೆನ್ಸ್ ಪಾಲಿಸಿಯು ₹752 ರಿಂದ ಪ್ರಾರಂಭವಾಗುತ್ತದೆ. ನಿಮ್ಮ ಡಿಜಿಟ್ ಪಾಲಿಸಿಯನ್ನು ರಿನೀವ್ ಮಾಡಿ.
search

I agree to the  Terms & Conditions

It's a brand new bike

ಹೀರೋ ಪ್ಲೆಶರ್ ಸ್ಕೂಟಿ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ ಅಥವಾ ರಿನೀವ್ ಮಾಡಿ

Hero Pleasure
source

ಹೀರೋ ಪ್ಲೆಶರ್ ಸ್ಕೂಟಿ, ಬಜೆಟ್ ಸ್ನೇಹಿಯಾಗಿದ್ದು ದೈನಂದಿನ ಪ್ರಯಾಣಕ್ಕಾಗಿ ನೀವು ಪಡೆಯಬಹುದಾದ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿದೆ! ಬೈಕ್ ಖರೀದಿಸಿದ ನಂತರ, ನೀವು ಮಾಡಬೇಕಾದ ಪಟ್ಟಿಯಲ್ಲಿರುವ ಮುಖ್ಯವಾದ ಕೆಲಸ ಏನೆಂದರೆ ನಿಮ್ಮ ಬೈಕಿಗೊಂದು ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು! ನಿಮ್ಮ ಹೀರೋ ಪ್ಲೆಶರ್ ಇನ್ಶೂರೆನ್ಸ್ ಪಾಲಿಸಿಯಿಂದ ನೀವು ಪಡೆಯಬಹುದಾದ ಪ್ರಯೋಜನಗಳ ಪಟ್ಟಿಯನ್ನು ಪರಿಶೀಲಿಸಲು ಮರೆಯಬೇಡಿ.

ಇದು ಮೂಲತಃ ಹೀರೋ ಹೋಂಡಾದಿಂದ ನಿರ್ಮಿಸಲ್ಪಟ್ಟಿದೆ.  ಪ್ರಸ್ತುತ, ಹೀರೋ ಮೋಟೋಕಾರ್ಪ್, ಇದರ ಏಕೈಕ ತಯಾರಕನಾಗಿ ಈ ಸ್ಕೂಟಿಯ ಹಕ್ಕುಗಳನ್ನು ಪಡೆದಿದೆ. 2013 ರ ಹಿಂದಿನ ವರದಿಗಳ ಪ್ರಕಾರ, ಪ್ರತಿ ತಿಂಗಳು ಸುಮಾರು 40,000 ಹೀರೋ ಪ್ಲೆಶರ್ ಯುನಿಟ್‌ಗಳು ಮಾರಾಟವಾಗುತ್ತಿವೆ. ಹಗುರವಾದ ಈ ಟು-ವೀಲರ್ ಅದರ ಚುರುಕುತನ ಮತ್ತು ನಯವಾದ ಕುಶಲತೆಗೆ ಹೆಸರುವಾಸಿಯಾಗಿದೆ. ಈ ಸ್ಕೂಟಿ ಈಗಲೂ ಯುವ ಜನಾಂಗದವರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿದೆ.

ದಿನನಿತ್ಯ ನಿಮ್ಮ ಪ್ರಯಾಣಕ್ಕಾಗಿ ಬಳಸಲಾಗುವ ಗಟ್ಟಿಮುಟ್ಟು ಒಡನಾಡಿ, ಹೀರೋ ಪ್ಲೆಶರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವಲ್ಲಿ ಸಮಸ್ಯೆಯನ್ನು ತರುವ ನಿಮ್ಮ ಟು-ವೀಲರ್ ಅನ್ನು ಚೆನ್ನಾಗಿ ನೋಡಿಕೊಳ್ಳುವುದು ತುಂಬಾ ಅತ್ಯಗತ್ಯ. 1988 ರ 'ಮೋಟಾರ್ ವೆಹಿಕಲ್ಸ್ ಆಕ್ಟ್' ಪ್ರಕಾರ ಥರ್ಡ್ ಪಾರ್ಟಿ ಹೊಣೆಗಾರಿಕೆ ಪಾಲಿಸಿಗಳು ಕಡ್ಡಾಯವಾಗಿದ್ದರೂ, ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್  ಪಾಲಿಸಿಗಳಿಂದ ನೀಡಲಾಗುವ, ಗರಿಷ್ಠ ಸುರಕ್ಷತೆಯನ್ನು ಕಾರ್ಯರೂಪಕ್ಕೆ ತರುವುದು ಸಹ ಮುಖ್ಯವಾಗಿದೆ.

ಆದಾಗ್ಯೂ, ಮೊದಲಿಗೆ, ಈ ಜನಪ್ರಿಯ ಸ್ಕೂಟಿಯ ಕೆಲವು ವೈಶಿಷ್ಟ್ಯಗಳನ್ನು ನೋಡೋಣ!

Read More

ಹೀರೋ ಪ್ಲೆಶರ್ ಇನ್ಶೂರೆನ್ಸ್‌ ಏನನ್ನು ಒಳಗೊಂಡಿದೆ?

Bike-insurance-damaged

ಅಪಘಾತಗಳು

ಅಪಘಾತಗಳ ಸಮಯದಲ್ಲಿ ಎದುರಿಸುವ ಸಾಮಾನ್ಯ ಹಾನಿಗಳನ್ನು ಕವರ್ ಮಾಡುತ್ತದೆ.

Bike Theft

ಕಳ್ಳತನ

ನಿಮ್ಮ ಬೈಕ್ ಅಥವಾ ಸ್ಕೂಟರ್ ದುರದೃಷ್ಟವಶಾತ್ ಕಳ್ಳತನವಾಗಿದ್ದರೆ, ಆ ನಷ್ಟವನ್ನು ಕವರ್ ಮಾಡುತ್ತದೆ.

Car Got Fire

ಬೆಂಕಿ

ಬೆಂಕಿಯಿಂದಾಗಿ ಎದುರಿಸುವ ಸಾಮಾನ್ಯ ಹಾನಿಗಳನ್ನು ಕವರ್ ಮಾಡುತ್ತದೆ.

Natural Disaster

ಪ್ರಕೃತಿ ವಿಕೋಪಗಳು

ಪ್ರಕೃತಿಯ ಅನೇಕ ವಿಕೋಪಗಳಿಂದ ಉಂಟಾಗುವ ಹಾನಿಗಳನ್ನು ಕವರ್ ಮಾಡುತ್ತದೆ.

Personal Accident

ವೈಯಕ್ತಿಕ ಅಪಘಾತ

ಸ್ವತಃ ನಿಮ್ಮನ್ನು ನೀವೇ ಕೆಟ್ಟದಾಗಿ ಹಾನಿಮಾಡಿಕೊಂಡ ಸಮಯಗಳನ್ನು ಕವರ್ ಮಾಡುತ್ತದೆ.

Third Party Losses

ಥರ್ಡ್ ಪಾರ್ಟಿ ನಷ್ಟಗಳು

ನಿಮ್ಮ ಬೈಕಿನಿಂದಾಗಿ ಯಾರಾದರೂ ಅಥವಾ ಏನಾದರೂ ಹಾನಿಗೊಳಗಾದರೆ, ಆ ನಷ್ಟವನ್ನು ಕವರ್ ಮಾಡುತ್ತದೆ

ನೀವು ಡಿಜಿಟ್‌ನ ಹೀರೋ ಪ್ಲೆಶರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

Cashless Repairs

ಕ್ಯಾಶ್‌ಲೆಸ್ ರಿಪೇರಿ

ಭಾರತದಾದ್ಯಂತ ಆಯ್ಕೆ ಮಾಡಲು 2900+ ಕ್ಯಾಶ್‌ಲೆಸ್ ನೆಟ್‌ವರ್ಕ್ ಗ್ಯಾರೇಜ್‌ಗಳಿವೆ.

Smartphone-enabled Self Inspection

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆ

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆಯ ಮೂಲಕ ತ್ವರಿತ ಮತ್ತು ಪೇಪರ್‌ಲೆಸ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಪಾಲಿಸಿಯು ಹೊಂದಿದೆ.

Super-fast Claims

ಸೂಪರ್-ಫಾಸ್ಟ್ ಕ್ಲೈಮ್‌ಗಳು

ಟು-ವೀಲರ್ ಕ್ಲೈಮ್‌ಗಳ 'ಎವರೇಜ್ ಟರ್ನ್ ಅರೌಂಡ್' ಅವಧಿ 11 ದಿನಗಳು

Customize your Vehicle IDV

ನಿಮ್ಮ ವಾಹನ ಐಡಿವಿ ಅನ್ನು ಕಸ್ಟಮೈಸ್ ಮಾಡಿ

ನಮ್ಮೊಂದಿಗೆ, ನಿಮ್ಮ ವಾಹನದ ಐಡಿವಿ ಅನ್ನು ನಿಮ್ಮ ಆಯ್ಕೆಯಂತೆಯೇ, ನೀವೇ ಕಸ್ಟಮೈಸ್ ಮಾಡಬಹುದು!

24*7 Support

24*7 ಬೆಂಬಲ

ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24*7 ಕರೆ ಸೌಲಭ್ಯವಿದೆ.

ಹೀರೋ ಪ್ಲೆಶರ್‌ಗಾಗಿ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ಥರ್ಡ್ ಪಾರ್ಟಿ

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಎನ್ನುವುದು, ಬೈಕ್ ಇನ್ಶೂರೆನ್ಸಿನ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ; ಇದರಲ್ಲಿ ಥರ್ಡ್ ಪಾರ್ಟಿಯ ವ್ಯಕ್ತಿ, ವಾಹನ ಅಥವಾ ಆಸ್ತಿಗೆ ಉಂಟಾಗುವ ಹಾನಿ ಮತ್ತು ನಷ್ಟಗಳನ್ನು ಮಾತ್ರ ಕವರ್ ಮಾಡಲಾಗುತ್ತದೆ.

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್  ಎನ್ನುವುದು, ಬೈಕ್ ಇನ್ಶೂರೆನ್ಸಿನ ಪ್ರಮುಖ ವಿಧಗಳಲ್ಲಿ ಒಂದಾಗಿದೆ. ಅದು ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಮತ್ತು ನಿಮ್ಮ ಸ್ವಂತ ಬೈಕ್‌ನ ಹಾನಿ ಎರಡನ್ನೂ ಕವರ್ ಮಾಡುತ್ತದೆ.

ಥರ್ಡ್ ಪಾರ್ಟಿ

ಕಾಂಪ್ರೆಹೆನ್ಸಿವ್

×
×
×
×
×
×

ಕ್ಲೈಮ್ ಅನ್ನು ಸಲ್ಲಿಸುವುದು ಹೇಗೆ?

ನಮ್ಮ ಟು-ವೀಲರ್ ಇನ್ಶೂರೆನ್ಸ್ ಯೋಜನೆಯನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ ನೀವು ತೊಂದರೆ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಈ ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸ್ವಯಂ ತಪಾಸಣೆಯ ಲಿಂಕ್ ಒಂದನ್ನು ಪಡೆಯಿರಿ. ನೀಡಲಾಗಿರುವ ಮಾರ್ಗದರ್ಶಿಯಂತೆ ಹಂತ-ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ಬಯಸುವ ಮರುಪಾವತಿ ಅಥವಾ ಕ್ಯಾಶ್‌ಲೆಸ್ ರಿಪೇರಿ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ.

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?

ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!

ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಹೀರೋ ಪ್ಲೆಶರ್‌ನ ಸಂಕ್ಷಿಪ್ತ ಅವಲೋಕನ

ಹೀರೋ ಪ್ಲೆಶರ್ ಸ್ಕೂಟಿ ಇನ್ಶೂರೆನ್ಸಿಗಾಗಿ ಡಿಜಿಟ್ ಅನ್ನು ಏಕೆ ಆಯ್ದುಕೊಳ್ಳಬೇಕು?

ಹೀರೋ ಪ್ಲೆಶರ್‌ - ವೇರಿಯಂಟ್‌ಗಳು ಮತ್ತು ಎಕ್ಸ್-ಶೋರೂಮ್ ಬೆಲೆಗಳು.

ವೇರಿಯಂಟ್‌ಗಳು

ಎಕ್ಸ್-ಶೋರೂಮ್ ಬೆಲೆ

ಪ್ಲೆಶರ್‌ ಸೆಲ್ಫ್ ಸ್ಟಾರ್ಟ್ , 63 Kmpl, 102 ಸಿಸಿ

₹ 45,100

ಪ್ಲೆಶರ್‌ ಸೆಲ್ಫ್ ಡ್ರಮ್ ಅಲಾಯ್, 63 Kmpl, 102 ಸಿಸಿ

₹ 47,100

ಭಾರತದಲ್ಲಿ ಹೀರೋ ಪ್ಲೆಶರ್‌ ಸ್ಕೂಟಿ ಇನ್ಶೂರೆನ್ಸ್ ಪಾಲಿಸಿಯ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು.