ಬಜಾಜ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್

ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಕೇವಲ ₹752 ರಿಂದ ಆರಂಭ
solo Bike riding Image
Enter valid registration number
search
{{bikeCtrl.pincodeErrorMessage}} Please enter valid City name
Enter valid registration number
{{bikeCtrl.invalidAgentCode}}
Agent Name:
{{bikeCtrl.bikeLocalStorageValues.campaignAgentName}}
State:
{{bikeCtrl.bikeLocalStorageValues.campaignAgentLocation}}
SP Name:
{{bikeCtrl.bikeLocalStorageValues.campaignAgentSpName}}
SP Code:
{{bikeCtrl.bikeLocalStorageValues.campaignAgentSpCode}}

I agree to the  Terms & Conditions

Please accept the T&C
{{(bikeCtrl.isDontKnowRegNum || bikeCtrl.bikeLocalStorageValues.vehicle.isVehicleNew) ? 'I know my Registration number' : 'Don’t know Registration number?'}}
It's a brand new bike

Continue with {{bikeCtrl.lastVisitedData.lastVisitedUrl.indexOf('DigitPaymentGateway/payments') !== -1 ? 'payment completion': 'previous choice'}}

{{bikeCtrl.lastVisitedData.vehicle.makeModel | toTitleCase}} {{bikeCtrl.lastVisitedData.vehicle.variant? (bikeCtrl.lastVisitedData.vehicle.variant|toTitleCase): (bikeCtrl.lastVisitedData.vehicleCharacteristics.vehicleType | toTitleCase)}}

{{bikeCtrl.lastVisitedData.vehicle.licensePlateNumber}}

{{bikeCtrl.selectedPlanDisplay[bikeCtrl.lastVisitedData.dropOffSelectedPlan? bikeCtrl.lastVisitedData.dropOffSelectedPlan: bikeCtrl.lastVisitedData.selectedPlan]}}

-

₹{{((bikeCtrl.lastVisitedData.dropOffSelectedPlan ? bikeCtrl.lastVisitedData.dropOffGrossPremium:bikeCtrl.lastVisitedData.chosePlan.grossPremium) .replace('INR ','')).split('.')[0] | rupeeFormatWithComma}} (Incl 18% GST)

search
Agent Name:
State:
SP Name:
SP Code:

I agree to the  Terms & Conditions

Please accept the T&C
{{(!twoWheelerCtrl.registrationNumberCardShow || twoWheelerCtrl.localStorageValues.vehicle.isVehicleNew) ? 'I know my Registration number' : 'Don’t know Registration number?'}}
It's a brand new bike

Continue with {{twoWheelerCtrl.lastVisitedData.lastVisitedUrl.indexOf('DigitPaymentGateway/payments') !== -1 ? 'payment completion': 'previous choice'}}

{{twoWheelerCtrl.lastVisitedData.vehicle.make |toTitleCase}} {{twoWheelerCtrl.lastVisitedData.vehicle.model | toTitleCase}} {{twoWheelerCtrl.lastVisitedData.vehicle.variant? (twoWheelerCtrl.lastVisitedData.vehicle.variant |toTitleCase):''}}

{{twoWheelerCtrl.lastVisitedData.vehicle.licensePlateNumber}}

{{twoWheelerCtrl.lastVisitedData.selectedPlan}}

-

₹{{((twoWheelerCtrl.lastVisitedData.quickQuoteResponse.plans[twoWheelerCtrl.lastVisitedData.selectedPlan].resposeBody.grossPremium) .replace('INR ', '')).split('.')[0] | rupeeFormatWithComma}} (Incl 18% GST)

ಬಜಾಜ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಖರೀದಿ/ರಿನ್ಯೂವಲ್ ಮಾಡಿ

ಬಜಾಜ್ ಟು ವೀಲರ್   ವಾಹನಗಳನ್ನು ನೋಡಿ -ಇದು ಅತ್ಯಂತ ಜನಪ್ರಿಯ ಟು ವೀಲರ್   ವಾಹನ ತಯಾರಕರಲ್ಲಿ ಒಂದಾಗಲು ಕಾರಣವೇನು?, ಬಜಾಜ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳು ಹಾಗೂ ನೀವು ಒಂದನ್ನು ಖರೀದಿಸುವ ಮೊದಲು ಗಮನಿಸಬೇಕಾದ ಅಂಶಗಳು.

ಭಾರತವು 22 ಟು ವೀಲರ್   ವಾಹನ ತಯಾರಕರಿಗೆ ತವರಾಗಿದ್ದು, ಬಜಾಜ್ ಆಟೋ ಲಿಮಿಟೆಡ್ ಪ್ರಸ್ತುತ ಪಡಿಸಿದೆ ಅದರ ಟು ವೀಲರ್   ವಾಹನಗಳ ಶ್ರೇಣಿಯನ್ನು, ವಿವಿಧ ಗ್ರಾಹಕ ವರ್ಗಗಳಿಗಾಗಿ. ಕ್ರೂಸರ್, ಕಮ್ಯೂಟರ್ ನಿಂದ ಸ್ಪೋರ್ಟ್ಸ್ ಬೈಕ್ ವರೆಗೆ, ತಯಾರಕರು ಭಾರತೀಯರ ರೈಡಿಗಾಗಿ ಆಯ್ಕೆಗಳ ಮಹಾಪೂರವನ್ನೇ ಪರಿಚಯಿಸಿದ್ದಾರೆ.

408 ಭಾರತೀಯ ನಗರಗಳಾದ್ಯಂತ 660 ಡೀಲರ್ ಶಿಪ್ ಇದ್ದು, ಕಂಪನಿಯು ಟು ವೀಲರ್   ವಾಹನವನ್ನು ಅರಸುತ್ತಿರುವ ಭಾರತೀಯ ಬಳಕೆದಾರರ ಒಂದು ಗಣನೀಯ ವರ್ಗಕ್ಕೆ ಸೇವೆ ಒದಗಿಸುತ್ತದೆ.

ಟು ವೀಲರ್   ವಾಹನಗಳು ದೈನಂದಿನ ಪ್ರಯಾಣದ ಅವಿಭಾಜ್ಯ ಅಂಗವಾಗಿದ್ದು, ರಸ್ತೆಯಲ್ಲಿ ಇವುಗಳು ತಮ್ಮದೇ ಆದ ಅಪಾಯ ಹಾಗೂ ಅನಿಶ್ಚಿತತೆಗಳನ್ನು ತಂದೊಡ್ಡಬಹುದು. ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮನ್ನು ಹಾಗೂ ನಿಮ್ಮ ವಾಹನವನ್ನು ಹಲವು ಆರ್ಥಿಕ ಅಪಾಯ ಹಾಗೂ ಹಾನಿಗಳಿಂದ ಸಂರಕ್ಷಿಸುತ್ತದೆ.

ಮೋಟಾರ್ ವಾಹನ ಅಧಿನಿಯಮ 1988 ರ ಪ್ರಕಾರ, ಕಾನೂನಾತ್ಮಕವಾಗಿ ಕಡ್ಡಾಯವಾಗಿರುವುದರ ಜೊತೆಗೆ, ಈ ಯೋಜನೆಗಳು ಸಂಪೂರ್ಣ ಆರ್ಥಿಕ ಸಂರಕ್ಷಣೆ ಒದಗಿಸಿ ನೀವು ನೆಮ್ಮದಿಯಿಂದ ರೈಡ್ ಆನಂದಿಸುವಂತೆ ಮಾಡುತ್ತದೆ.

ಆದರೆ ಬಜಾಜ್ ಟು ವೀಲರ್   ಇನ್ಶೂರೆನ್ಸ್ ಯೋಜನೆಗಳ ಕಡೇ ಹೋಗುವುದಕ್ಕಿಂತ ಮೊದಲು, ಬಜಾಜ್ ಆಟೋ ಲಿಮಿಟೆಡ್ ಅಡಿಯಲ್ಲಿ ತಯಾರಿಸಲಾಗುವ ಟು ವೀಲರ್   ವಾಹನಗಳಿಂದ ಪರಿಚಿತರಾಗಿರಿ.

Read More

ಬಜಾಜ್ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ

Bike-insurance-damaged

ಅಪಘಾತಗಳು

ಅಪಘಾತಗಳ ಸಮಯದಲ್ಲಿ ಆಗುವ ಸಾಮಾನ್ಯ ಹಾನಿಗಳು

Bike Theft

ಕಳವು

ನಿಮ್ಮ ಸ್ಕೂಟರ್ ಅಥವಾ ಬೈಕ್ ದುರಾದೃಷ್ಟವಾಗಿ ಕಳವಾದ ಸಂದರ್ಭದಲ್ಲಿ

Car Got Fire

ಬೆಂಕಿ

ಬೆಂಕಿಯ ಸಮಯದಲ್ಲಿ ಆಗುವ ಸಾಮಾನ್ಯ ಹಾನಿಗಳು

Natural Disaster

ನೈಸರ್ಗಿಕ ವಿಪತ್ತುಗಳು

ಪ್ರಕೃತಿಯ ಹಲವು ವಿಕೋಪಗಳಿಂದ ಆಗಬಹುದಾದ ಹಾನಿಗಳು

Personal Accident

ವಯಕ್ತಿಕ ಅಪಘಾತಗಳು

ನಿಮ್ಮನ್ನು ನೀವೇ ಗಂಭೀರವಾಗಿ ಗಾಯಗೊಳಿಸಿದ ಸಂದರ್ಭಗಳಿಗೆ

Third Party Losses

ಥರ್ಡ್ ಪಾರ್ಟೀ ಹಾನಿಗಳು

ನಿಮ್ಮ ಬೈಕಿನಿಂದಾಗಿ ಒಂದು ವಸ್ತು ಅಥವಾ ವ್ಯಕ್ತಿಗೆ ಹಾನಿಯಾದರೆ

ಏನೆಲ್ಲಾ ಕವರ್ ಆಗಿರುವುದಿಲ್ಲ

ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲಾ ಕವರ್ ಆಗಿರುವುದಿಲ್ಲ ಎಂದು ತಿಳಿದಿರುವುದೂ ಅಷ್ಟೇ ಮುಖ್ಯ ಏಕೆಂದರೆ ಕ್ಲೈಮ್ ಸಮಯದಲ್ಲಿ ನೀವು ಆಶ್ಚರ್ಯಕ್ಕೊಳಗಾಗಬಾರದು. ಇಲ್ಲಿ ಇಂತಹ ಕೆಲವು ಸಂದರ್ಭಗಳನ್ನು ನೀಡಲಾಗಿದೆ:

ಥರ್ಡ್ ಪಾರ್ಟೀ ಪಾಲಿಸಿದಾರನಿಗಾದ ಸ್ವಂತ ಹಾನಿ

ಥರ್ಡ್ ಪಾರ್ಟೀ ಹೊಣೆಗಾರಿಕೆ ಮಾತ್ರದ ಬೈಕ್ ಪಾಲಿಸಿಯಲ್ಲಿ, ಸ್ವಂತ ವಾಹನಕ್ಕಾದ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ.

ಲೈಸನ್ಸ್ ಇಲ್ಲದೆ ಅಥವಾ ಕುಡಿದ ಮತ್ತಿನಲ್ಲಿ ವಾಹನ ಚಲಾವಣೆ

ನೀವು ಲೈಸನ್ಸ್ ಇಲ್ಲದೆ ಅಥವಾ ಕುಡಿದ ಮತ್ತಿನಲ್ಲಿ ವಾಹನ ಚಲಾವಣೆ ಮಾಡುತ್ತಿದ್ದ ಸಂದರ್ಭದಲ್ಲಿ ನಿಮ್ಮ ಬೈಕ್ ಇನ್ಶೂರೆನ್ಸ್ ನಿಮಗೆ ಕವರ್ ನೀಡುವುದಿಲ್ಲ.

ಮಾನ್ಯ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುತ್ತಿದ್ದರೆ

ನಿಮ್ಮ ಬಳಿ ಲರ್ನರ್ಸ್ ಲೈಸನ್ಸ್ ಇದ್ದು ನೀವು ಹಿಂದಿನ ಸೀಟಿನಲ್ಲಿ ಮಾನ್ಯ ಡ್ರೈವಿಂಗ್ ಲೈಸನ್ಸ್ ಹೊಂದಿದ ವ್ಯಕ್ತಿಯನ್ನು ಕೂರಿಸದೆಯೇ ಟು ವೀಲರ್  ವಾಹನವನ್ನು ಚಲಾಯಿಸುತ್ತಿದರೆ ಅಂತಹ ಸಂದರ್ಭದಲ್ಲಿ ನಿಮ್ಮ ಬೈಕ್ ಇನ್ಶೂರೆನ್ಸ್ ನಿಮಗೆ ಕವರ್ ನೀಡುವುದಿಲ್ಲ.

ಪರಿಣಾಮಕ ಹಾನಿಗಳು

ಅಪಘಾತದ ನೇರ ಪರಿಣಾಮವಾಗಿರದ (ಉದಾ; ಅಪಘಾತದ ನಂತರ ಹಾನಿಗೊಳಗಾದ ಟು ವೀಲರ್   ವಾಹನವನ್ನು ಸರಿಯಾಗಿ ಬಳಸದೇ ಇದ್ದು ಅದರ ಎಂಜಿನ್ ಕೆಟ್ಟುಹೋದರೆ ಅದನ್ನು ಕವರ್ ಮಾಡಲಾಗುವುದಿಲ್ಲ).

ಸಹಾಯಕ ನಿರ್ಲಕ್ಷ್ಯತೆ

ಯಾವುದೇ ರೀತಿಯ ಸಹಾಯಕ ನಿರ್ಲಕ್ಷ್ಯತೆ(ಉದಾ, ಟು ವೀಲರ್   ವಾಹನವನ್ನು ಪ್ರವಾಹದ ಸಮಯದಲ್ಲಿ ಚಲಾಯಿಸಿ ಅದು ಹಾನಿಗೊಳಗಾದರೆ, ಇಂತಹ ತಯಾರಕರ ಕೈಪಿಡಿಯಲ್ಲಿ ಶಿಫಾರಸು ಮಾಡದೇ ಇರುವಂತಹ ಸನ್ನಿವೇಶಗಳನ್ನು, ಕವರ್ ಮಾಡಲಾಗುವುದಿಲ್ಲ).

ಖರೀದಿಸದೇ ಇರುವ ಆಡ್-ಆನ್ ಗಳು

ಕೆಲವು ಸಂದರ್ಭಗಳನ್ನು ಆಡ್-ಆನ್ ಗಳಿಂದ ಕವರ್ ಮಾಡಲಾಗುತ್ತದೆ. ನೀವು ಆ ಆಡ್-ಆನ್ ಗಳನ್ನು ಖರೀದಿಸದೇ ಇದ್ದರೆ ಅಂತಹ ಸಂದರ್ಭಗಳನ್ನು ಕವರ್ ಮಾಡಲಾಗುವುದಿಲ್ಲ.

ನೀವು ಡಿಜಿಟ್ ನ ಬಜಾಜ್ ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

Cashless Repairs

ನಗದುರಹಿತ ರಿಪೇರಿಗಳು

ನಿಮ್ಮ ಆಯ್ಕೆಗಾಗಿ ಭಾರತದಾದ್ಯಂತ 4400+ ಕ್ಯಾಶ್ ಲೆಸ್ ನೆಟ್ವರ್ಕ್ ಗ್ಯಾರೇಜ್ ಗಳು

Smartphone-enabled Self Inspection

ಸ್ಮಾರ್ಟ್ಫೋನ್ ಅಳವಡಿಕೆಯ ಸ್ವಪರಿಶೀಲನೆ

ಸ್ಮಾರ್ಟ್ಫೋನ್ ಅಳವಡಿಕೆಯ ಸ್ವಪರಿಶೀಲನೆಯೊಂದಿಗೆ ಶೀಘ್ರ ಹಾಗೂ ಕಾಗದರಹಿತ ಕ್ಲೈಮ್ ಪ್ರಕ್ರಿಯೆ

Super-fast Claims

ಅತೀ ಶೀಘ್ರ ಕ್ಲೈಮ್ ಗಳು

ಟು ವೀಲರ್ ವಾಹನಗಳ ಕ್ಲೈಮ್ ತೆಗೆದುಕೊಳ್ಳುವ ಸರಾಸರಿ ಅವಧಿ 11 ದಿನಗಳು

Customize your Vehicle IDV

ನಿಮ್ಮ ವಾಹನದ ಐಡಿವಿ (IDV) ಅನ್ನು ಕಸ್ಟಮೈಜ್ ಮಾಡಿ

ನಮ್ಮೊಂದಿಗೆ ನೀವು ನಿಮ್ಮ ಐಡಿವಿ ಅನ್ನು ನಿಮ್ಮ ಆಯ್ಕೆಯ ಪ್ರಕಾರ ಕಸ್ಟಮೈಜ್ ಮಾಡಬಹುದು!

24*7 Support

24*7 ಗ್ರಾಹಕ ಬೆಂಬಲ

24*7 ಕರೆ ಸೌಲಭ್ಯ ರಾಷ್ಟ್ರೀಯ ರಜಾದಿನಗಳಲ್ಲೂ

ನಿಮ್ಮ ಅಗತ್ಯಕ್ಕೆ ಹೊಂದಿಕೊಳ್ಳುವ ಯಮಹಾ ಇನ್ಶೂರೆನ್ಸ್ ಯೋಜನೆಗಳು

ಥರ್ಡ್ ಪಾರ್ಟೀ

ಥರ್ಡ್ ಪಾರ್ಟೀ ಬೈಕ್ ಇನ್ಶೂರೆನ್ಸ್ ಅತೀ ಸಾಮಾನ್ಯವಾಗಿರುವ ಬೈಕ್ ಇನ್ಶೂರೆನ್ಸ್ ಆಗಿದೆ; ಇದರಲ್ಲಿ ಥರ್ಡ್ ಪಾರ್ಟೀ ವ್ಯಕ್ತಿ, ವಾಹನ ಅಥವಾ ಸ್ವತ್ತಿಗಾದ ಹಾನಿ ಹಾಗೂ ನಷ್ಟಗಳನ್ನು ಮಾತ್ರ ಕವರ್ ಮಾಡಲಾಗುತ್ತದೆ.

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ಅತ್ಯಂತ ಬೆಲೆಬಾಳುವ ಬೈಕ್ ಇನ್ಶೂರೆನ್ಸ್ ಆಗಿದ್ದು, ಇದು ಥರ್ಡ್ ಪಾರ್ಟೀ ಹೊಣೆಗಾರಿಕೆಯನ್ನು ಮಾತ್ರವಲ್ಲದೇ ನಿಮ್ಮ ಸ್ವಂತ ಬೈಕಿಗಾದ ಹಾನಿಯನ್ನೂ ಕವರ್ ಮಾಡುತ್ತದೆ

ಥರ್ಡ್ ಪಾರ್ಟೀ

ಕಾಂಪ್ರೆಹೆನ್ಸಿವ್

×
×
×
×
×
×

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ಅಥವಾ ರಿನ್ಯೂ ಮಾಡಿದ ನಂತರ ನೀವು ನೆಮ್ಮದಿಯ ಜೀವನವನ್ನು ನಡೆಸುತ್ತೀರಿ, ಕಾರಣ ನಮ್ಮ ಬಳಿ ಇರುವ 3 ಹೆಜ್ಜೆಗಳ ಸಂಪೂರ್ಣ ಡಿಜಿಟಲ್ ಆದ ಕ್ಲೈಮ್ ಗಳ ಪ್ರಕ್ರಿಯೆ!

ಹಂತ 1

ಕೇವಲ 1800-258-5956 ಗೆ ಕರೆ ನೀಡಿ. ಯಾವುದೇ ಫಾರ್ಮ್ ತುಂಬಿಸಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವ ಪರಿಶೀಲನೆಯ ಲಿಂಕ್ ಅನ್ನು ಪಡೆಯಿರಿ.ನಮ್ಮ ಹಂತ ಹಂತದ ಮಾರ್ಗದರ್ಶನದೊಂದಿಗೆ ನಿಮ್ಮ ಸ್ಮಾರ್ಟ್ ಫೋನಿನಿಂದ ನಿಮ್ಮ ವಾಹನದ ಹಾನಿಗಳನ್ನು ಸೆರೆಹಿಡಿಯಿರಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ಪಾವತಿಯ ವಿಧಾನವನ್ನು ನಿರ್ಧರಿಸಿ ಅಂದರೆ ಮರುಪಾವತಿ ಅಥವಾ ನಮ್ಮ ನೆಟ್ವರ್ಕ್ ಗ್ಯಾರೇಜ್ ಗಳಲ್ಲಿ ಕ್ಯಾಶ್ ಲೆಸ್ .

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಎಷ್ಟು ಬೇಗ ಸೆಟ್ಲ್ ಮಾಡಬೇಕಾಗುತ್ತದೆ?

ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುತ್ತಿರುವಾಗ ಇದು ನಿಮ್ಮ ಯೋಚನೆಗೆ ಬರಬೇಕಾದ ಮೊದಲ ಪ್ರಶ್ನೆಯಾಗಿದೆ. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ!

ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ಬಜಾಜ್ ಆಟೋ ಲಿಮಿಟೆಡ್ ನ ಮೋಲ್ನೋಟ

ಬಜಾಜ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಲು 4 ಕಾರಣಗಳು

ನಿಮ್ಮ ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಗಾಗಿ ಡಿಜಿಟ್ ಅನ್ನು ಆಯ್ಕೆ ಮಾಡಲು ಕಾರಣಗಳು

ನಿಮ್ಮ ಬಜಾಜ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡುವುದು ಹೇಗೆ?